ಎಚ್‌ಎಂಸಿ ಯುನೈಟೆಡ್ ಟ್ರೋಫಿ 2026 ಟ್ರೋಫಿ ಉದ್ಘಾಟನಾ ಸಮಾರಂಭ – ಕರಾವಳಿ ಸೂರ್ಯಾಸ್ತದ ಕಡಲತೀರದಲ್ಲಿ ಅದ್ಧೂರಿ ಅನಾವರಣ
ಸುಂದರವಾದ ಕರಾವಳಿ ಸೂರ್ಯಾಸ್ತದ ಕಡಲತೀರದಲ್ಲಿ, ನಮ್ಮ ಪ್ರತಿಷ್ಠಿತ ಕ್ರಿಕೆಟ್ ಟೂರ್ನಮೆಂಟ್‌ನ ಟ್ರೋಫಿ ಉದ್ಘಾಟನಾ ಸಮಾರಂಭ ಅತ್ಯಂತ ಅದ್ಧೂರಿಯಾಗಿ ಹಾಗೂ ಸ್ಮರಣೀಯವಾಗಿ ನೆರವೇರಿತು. ಈ ಸಂಭ್ರಮವು ಪಂಚಜನ್ಯ ಇವೆಂಟ್ಸ್ […]








